ದಿನಾಂಕ 11,12 ,13 ಫೆಬ್ರವರಿ 2023 ರಂದು ಎಂಬಿಎ ಕಾಲೇಜು ಮೈದಾನ ದಾವಣಗೆರೆ ಇಲ್ಲಿ ನಡೆಯಲಿರುವ ಮಹಾ ಅಧಿವೇಶನಕ್ಕೆ ಆಗಮಿಸಲಿರುವ ಮಹಾಸಭೆಯ ಸದಸ್ಯರು ವಿವಿಧ ಘಟಕಗಳ ವಿಭಾಗಗಳ ಅಧ್ಯಕ್ಷರು ಪದಾಧಿಕಾರಿಗಳು ಸಮಿತಿ ಸದಸ್ಯರುಗಳು ಸಮಾಜ ಬಂದುಗಳು ಈ ಕೆಳಗೆ ನೀಡಲಾದ ಖಾತೆ ಸಂಖ್ಯೆ ಅಥವಾ ಕ್ಯೂಆರ್ ಕೋಡ್ ಬಳಸಿ ರೂ. 500 ಗಳ ಶುಲ್ಕ ಪಾವತಿಸಬಹುದು . ಯುಪಿಐ ಐ ಡಿ ಅಥವಾ ಸ್ಕ್ಯಾನ್ ಕೋಡ್ ಬಳಸಿ ಮೊಬೈಲ್ ಮೂಲಕ ಪೇಮೆಂಟ್ ಮಾಡಿದ್ದಲ್ಲಿ ಕಡ್ಡಾಯವಾಗಿ ಅದರ 12 ಸಂಖ್ಯೆಗಳ ಯುಟಿಆರ್ ನಂಬರ್ ನಮೂದಿಸತಕ್ಕದ್ದು..
Banking Info:
Download Scan code image by long pressing and save to your mobile.Then open Google pay or Phone pay and Upload scan code and make payment.Enter 12 digit UTR number in payment details.